Jio recharge plans : ಜಿಯೋ ಕಡಿಮೆ ಬೆಲೆಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳು..! ಇಲ್ಲಿದೆ ಕಂಪ್ಲೀಟ್ ಮಾಹಿತಿ

Jio recharge plans : ಜಿಯೋ ಕಡಿಮೆ ಬೆಲೆಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳು..! ಇಲ್ಲಿದೆ ಕಂಪ್ಲೀಟ್ ಮಾಹಿತಿ .

 

Jio recharge plans :- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ನೀವೇನಾದರೂ ಜಿಯೋ ಸಿಮ್ ಬಳಕೆದಾರರಾಗಿದ್ದರೆ ನಿಮಗೆ ಭರ್ಜರಿಯಾಗಿರಬಹುದು. ಹೌದು ಗೆಳೆಯರೇ, ಮುಕೇಶ್ ಅಂಬಾನಿ, ಒಡೆತನದ ರಿಲಿಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯ ದೀಗ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 28 ದಿನಗಳು ವ್ಯಾಲಿಡಿಟಿ ಮಾನ್ಯತೆ ಹೊಂದಿದ ಹೊಸ ವಿಚಾರಗಳ ಬಿಡುಗಡೆ ಮಾಡಲಾಗಿದ್ದು. ಯಾವಲ್ಲ ಹೊಸ ರಿಚಾರ್ಜ್ನ ಬಿಡುಗಡೆ ಮಾಡಲಾಗಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಆದಕಾರಣ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ವಿವರಿಸಿ.

 

( Jio recharge plans ) ಜಿಯೋ ಟೆಲಿಕಾಂ ಸಂಸ್ಥೆ.

ಗೆಳೆಯರೇ ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಪ್ರೈವೇಟ್ ಟೆಲಿಕಾಂ ಸಂಸ್ಥೆ ಅಂದರೆ ಅದು ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ಜಿಯೋ ತೆಲಿಕಾಂ ಆಗಿದೆ ಒಂದು ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಸುಮಾರು 240 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಮತ್ತು ಉತ್ತಮ ಟೆಲಿಕಾಂ ಸೇವೆಗಳನ್ನು ನೀಡುತ್ತಿದೆ ಹಾಗೂ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಾ ಬಂದಿದೆ ಎಂದರೆ ತಪ್ಪಾಗುವುದಿಲ್ಲ ಆದರೆ ಎಲ್ಲಾ ಟೆಲಿಕಾಂ ಸಂಸ್ಥೆಗಳನ್ನು ಏರಿಕೆ ಮಾಡಿದೆ ಅದರಿಂದ ಗ್ರಹಕರು ಬೇಸರವಾಗಿದ್ದು ಇದನ್ನು ಮನಗೊಂಡಂತ ಜಿಯೋ ಟೆಲಿಫೋನ್ ಸಂಸ್ಥೆ ಅತ್ಯಂತ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಮಾನ್ಯತೆ ಹೊಂದಿರುವ ಹೊಸ ರಿಚಾರ್ಜ್ ಪ್ಲಾನುಗಳನ್ನು ಪರಿಚಯ ಮಾಡಲಾಗಿದೆ.

 

WhatsApp Group Join Now
Telegram Group Join Now       

 ಚಿನ್ನ ಖರೀದಿ ಮಾಡುವವರಿಗೆ ಇವತ್ತಿನ ಚಿನ್ನದ ಬೆಲೆಯಲ್ಲಿ ಬಾರಿ ಹೇಳಿಕೆ ಕಂಡಿದ್ದು..! ಚಿನ್ನ ಖರೀದಿ ಮಾಡಲು ಇದೇ ಒಳ್ಳೆಯ ಸಮಯ

 

₹189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ( Jio recharge plans )

ಗೆಳೆಯರೇ ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ 28 ದಿನ ಗಳ ಮಾನ್ಯತೆ ಹೊಂದಿರುವ ಹೊಸ ವಿಚಾರವೆಂದರೆ ಅದು 189 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಮ್ ಇದಾಗಿತ್ತು ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ಅನ್ಲಿಮಿಟೆಡ್ ಕರೆಗಳು ಅವಕಾಶವಿದೆ ಹಾಗೂ ಪ್ರತಿದಿನ 300 ಎಸ್ಎಂಎಸ್ ಈ ಒಂದು ರಿಚಾರ್ಜ್ ಪ್ಲಾನಲ್ಲಿ ಬಳಸಲು ಅವಕಾಶವಿರುತ್ತದೆ ಮತ್ತು 28 ದಿನಗಳ ಕಾಲಾವಧಿಯಲ್ಲಿ 2GB ಡೇಟಾ ಮಾತ್ರ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಎಂದು ಹೇಳಬಹುದು.

 

WhatsApp Group Join Now
Telegram Group Join Now       

₹209 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ( Jio recharge plans )

 

ಗೆಳೆಯರೇ ಜಿಯೋಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 22 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಅಂದರೆ ಅಂದರೆ ಅದು 209 ರೂಪಾಯಿ ಪ್ರಿಪೇಯ್ಡ್ ಬಜಾಜ್ ಪ್ಲಾನ್ ಆಗಿದೆ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡು ಅಂತಹ ಗ್ರಾಹಕರಿಗೆ 22 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮಾತನಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 100 ಎಸ್ಎಂಎಸ್ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಬಳಸಲು ಅವಕಾಶವಿರುತ್ತದೆ ಮತ್ತು ಪ್ರತಿಫಲ 1GB ಡೇಟಾ ಬಳಸಲು ಅವಕಾಶವಿರುತ್ತದೆ ಹಾಗೂ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ.

 

₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ( Jio recharge plans )

ಗೆಳೆಯರ ಜಿಯೋಗ್ರಹಕರಿಗೆ ಪ್ರತಿದಿನ 1GB ಡಾಟಾ ನೀಡುವಂಥ ರಿಚಾರ್ಜ್ ಪ್ಲಾನ್ಸ್ ಅಂದರೆ ಅದು 249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಇದಾಗಿದೆ ಈ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡ ಗ್ರಾಹಕರಿಗೆ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಹಾಗೂ ಪ್ರತಿದಿನ 100 SMS ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಬಳಸಿಕೊಡಲಾಗುತ್ತದೆ ಮತ್ತು ಪ್ರತೀ ದಿನ 1GB ಡೇಟಾ ಬಳಸುವ ಅವಕಾಶವಿರುತ್ತದೆ. ಹಾಗೂ ಜಿಯೋ ಸಿಮ್ಗೆ ಬರುವ ಸಬ್ಸ್ಕ್ರಿಪ್ಷನ್ಗಳು ಲಭ್ಯವಿದೆ.

 

₹349 ಪ್ರಿಫೇಲ್ಡ್ ರಿಚಾರ್ಜ್ ಪ್ಲಾನ್ ( Jio recharge plans )

ಸ್ನೇಹಿತರೆ ಜಿಯೋ ಗ್ರಾಹಕರಿಗಾಗಿ ಪ್ರತಿದಿನ 2GB ಡೇಟ ಆಗು ಅನ್ಲಿಮಿಟೆಡ್ 5G ಡೇಟಾವನ್ನು ನೀಡುವಂತ ರಿಚಾರ್ಜ್ ಪ್ಲಾನ್ ಇದಾಗಿದೆ ಈ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ ನೂರು ಎಸ್ ಎಂ ಕಳುಹಿಸಲು ಈ ಪ್ಲಾನ್ ನಲ್ಲಿ ಅವಕಾಶವಿದೆ. ಮತ್ತು ಪ್ರತಿದಿನ 2GB ಡೇಟಾ ಸಹ ಬಳಸಲು ಬರುತ್ತದೆ. ಹಾಗೂ ಜಿಯೋ ಸಿಮ್ ಗೆ ಬರುವ ಸಬ್ಸ್ಕ್ರಿಪ್ಷನ್ಗಳು ಸಹ ಬರುತ್ತವೆ.

 

ಗೆಳೆಯರೇ ಇನ್ನೂ ಜಿಯೋ ಗ್ರಾಹಕರಿಗೆ ಹಲವಾರು ರೀತಿಯ ರಿಚಾರ್ಜ್ ಪ್ಲಾನ್ ಗಳು ಲಭ್ಯವಿದ್ದು ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಮೊಬೈಲ್ ನಲ್ಲಿ ಇರುವ ಮೈ ಜಿಯೋ ಅಪ್ಲಿಕೇಶನ್ ಅನ್ನು ಭೇಟಿ ಮಾಡಿ ಮತ್ತು ಹಲವಾರು ವಿಚಾರಿಸಿ ಪ್ಲಾನ್ಬ ಗ್ಗೆ ಹೆಚ್ಚಿನ ವಿವರ ಪಡೆದುಕೊಳ್ಳಿ ಹಾಗೂ ಇದೇ ರೀತಿಯ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಸೇರಿಕೊಳ್ಳಿ..

Leave a Comment