Canara Bank personal loan : ಕೆನರಾ ಬ್ಯಾಂಕ್ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ..! ಇಲ್ಲಿದೆ ಕಂಪ್ಲೀಟ್ ಮಾಹಿತಿ.

Canara Bank personal loan : ಕೆನರಾ ಬ್ಯಾಂಕ್ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ..! ಇಲ್ಲಿದೆ ಕಂಪ್ಲೀಟ್ ಮಾಹಿತಿ.

 

Canara Bank personal loan :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ನಿಮಗೆ ದುಡ್ಡಿನ ಅವಶ್ಯಕತೆ ಇದ್ದರೆ ತಕ್ಷಣವಾಗಿ ಸಾಲ ಪಡೆಯಲು ಅವಶ್ಯಕತೆ ಇದೆಯಾ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕು ಅಂದರೆ ಹಾಗಾದರೆ ನಿಮಗೆ ಕೆನರಾ ಬ್ಯಾಂಕ್ ವತಿಯಿಂದ ಸಿಹಿ ಸುದ್ದಿ ಹೌದು ಗೆಳೆಯರೇ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತಿದೆ ಆದ್ದರಿಂದ ಈ ಒಂದು ಲೇಖನವನ್ನು ಕೊನೆಯವರೆಗೂ ನೋಡಿ. ಈ ಪರ್ಸನಲ್ ಲೋನ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ. ಮತ್ತು ಇನ್ನಿತರ ಹೆಚ್ಚಿನ ಮಾಹಿತಿಗಳಿಗಾಗಿ ಲೇಖನವನ್ನು ತಪ್ಪದೆ ಕೊನೆಯವರೆಗೂ ವೀಕ್ಷಿಸಿ.

 

( Canara Bank personal loan ) ಕೆನರಾ ಬ್ಯಾಂಕ್

ಗೆಳೆಯರೇ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕುಗಳಲ್ಲಿ ಜನರ ಬ್ಯಾಂಕ್ ಒಂದಾಗಿದೆ ಈ ಒಂದು ಬ್ಯಾಂಕ್ ತನ್ನ ಗ್ರಹಕರಿಗೆ ಹಾಗೂ ಸಾಲದ ಅವಶ್ಯಕತೆ ಇದ್ದವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತಿದೆ. ಆದ್ದರಿಂದ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಬ್ಯಾಂಕ್ ಮುಖಾಂತರ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಿ.

ಏರ್ಟೆಲ್ ಸಿಮ್ ಕಾರ್ಡ್ ಬಂದಿದೆ ಗ್ರಾಹಕರಿಗೆ ಏರ್ಟೆಲ್ ವತಿಯಿಂದ ಆಕರ್ಷಕ ಲಾಭದಾಯಕ ಹೊಸ ರಿಚಾರ್ಜ್ ಪ್ಲಾನ್ ಗಳ ಬಿಡುಗಡೆ. ಇಲ್ಲಿದೆ ಕಂಪ್ಲೀಟ್ ಮಾಹಿತಿ.

WhatsApp Group Join Now
Telegram Group Join Now       

 

ಸ್ನೇಹಿತರೆ ಹಾಗಾಗಿ ನಾವು ಈ ಒಂದು ಲೇಖನದ ಮುಖಾಂತರ ಕೆನರಾ ಬ್ಯಾಂಕ್ ನೋಡುತ್ತಿರುವ ವಯಕ್ತಿಕ ಸಾಲದ ಬಗ್ಗೆ ಮಾಹಿತಿ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಎಷ್ಟು ಹಾಗೂ ಪರ್ಸನಲ್ ಲೋನ್ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು ಮತ್ತು ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಆದ್ದರಿಂದ ಈ ಲೇಖನವನ್ನು ಆದಷ್ಟು ಸಾಲದ ಅವಶ್ಯಕತೆ ಇರುವವರಿಗೆ ಅಥವಾ ಕೆನರಾ ಬ್ಯಾಂಕ್ ಗ್ರಾಹಕರಿಗೆ ಶೇರ್ ಮಾಡಿ.

 

( Canara Bank personal loan ) ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ವಿವರಗಳು .

ಗೆಳೆಯರೇ ಕೆನರಾ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ವಿವರಗಳು ಈ ಕೆಳಕಂಡಂತಿವೆ.

WhatsApp Group Join Now
Telegram Group Join Now       

ಕಡಿಮೆ ಸಮಯದಲ್ಲಿ ಸಾಲ ಸೌಲಭ್ಯ :- ಗೆಳೆಯರೇ ಕೆನರಾ ಬ್ಯಾಂಕ್ ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಕೇವಲ 5 ರಿಂದ 10 ನಿಮಿಷದ ಒಳಗಡೆ ಆನ್ಲೈನ್ ಮುಖಾಂತರ ಅಥವಾ ಬ್ಯಾಂಕ್ ಮುಖಾಂತರ ನಿಮಗೆ ಕನಿಷ್ಠ 10 ಸಾವಿರ ದಿಂದ ಗರಿಷ್ಠ 40 ಲಕ್ಷದವರೆಗೆ ವೈಯಕ್ತಿಕ ಸಾಲ ಈ ಒಂದು ಬ್ಯಾಂಕ್ ಸಂಸ್ಥೆ ನಿಮಗೆ ನೀಡಲಾಗುತ್ತದೆ.

 

ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ :- ಸ್ನೇಹಿತರೆ ಕೆನರಾ ಬ್ಯಾಂಕ್ ನೋಡುತ್ತಿರುವ ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಗರಿಷ್ಠ 10 ರಿಂದ 40 ಲಕ್ಷದವರೆಗೆ ವೈಯಕ್ತಿಕ ಸಾಲ ಈ ಒಂದು ಸಂಸ್ಥೆ ನೀಡುತ್ತಿದೆ ಮತ್ತು ಈ ಒಂದು ವೈಯಕ್ತಿಕ ಸಾಲದ ಮೇಲಿನ ಬಡ್ಡಿದರವು ವಾರ್ಷಿಕವಾಗಿ 10.95% ದಿಂದ ಪ್ರಾರಂಭವಾಗಿ ಗರಿಷ್ಠ 21% ವರೆಗೆ ನಡೆಸಲಾಗುತ್ತದೆ. ಮತ್ತು ಈ ಒಂದು ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ಸಾಲ ಪಡೆಯುವ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ಇತರೆ ಆಧಾರಗಳ ಮೇಲೆ ಬಡ್ಡಿ ದರ ನಿಗದಿ ಮಾಡಲಾಗುತ್ತದೆ ಹೆಚ್ಚಿನ ವಿವರಕ್ಕಾಗಿ ಬೆಂಗಳೂರು.

 

ಸಾಲದ ಮರುಪಾವತಿ ಅವಧಿ :- ಸ್ನೇಹಿತರೆ ಕೆನರಾ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಮರುಪಾವತಿಗೆ ಅವಧಿ ಕನಿಷ್ಠ ಆರು ತಿಂಗಳು ಇಂದ ಹಿಡಿದುಕೊಂಡು 84 ತಿಂಗಳವರೆಗೆ ಸಾಲದ ಮರುಪಾವತಿ ಅವಧಿ ಸಾಲ ಪಡೆದ ಅರ್ಜಿದಾರರಿಗೆ ನೀಡುತ್ತದೆ ಆದ್ದರಿಂದ ಅನುಕೂಲ ತಕ್ಕಂತೆ ಅರ್ಜಿದಾರರು ಸಾಲದ ಮರುಪಾವತಿ ಅವಧಿಗೆ ಆಯ್ಕೆ ಮಾಡಿಕೊಳ್ಳಬಹುದೇ.

 

ಸಂಸ್ಕರಣ ಶುಲ್ಕ :- ಸ್ನೇಹಿತರೆ ಕೆನರಾ ಬ್ಯಾಂಕ್ ನೋಡುತ್ತಿರುವ ಪರ್ಸನಲ್ ಲೋನ್ ನ ಮೇಲೆ ಸಂಸ್ಕರಣ ಶುಲ್ಕ ಸಾಲದ ಮೊತ್ತದ ಮೇಲೆ ಶೇಕಡ 2 ರಷ್ಟು ವಿಧಿಸಲಾಗಿದೆ ಇದರ ಜೊತೆಗೆ GST ಮಾಡಬೇಕಾಗುತ್ತದೆ.

 

( Canara Bank personal loan ) ಸಾಲ ಪಡೆಯಲು ಇರುವ ಅರ್ಹತೆಗಳು. ?

  • ಸಾಲ ಪಡೆಯಲು ಬಯಸುವ ಅಭ್ಯರ್ಥಿಯ ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು
  • ಸಾಲ ಪಡೆಯಲು ಬಯಸುವ ಅಭ್ಯರ್ಥಿಯೇ ಖಾಸಗಿ ಅಥವಾ ಸರಕಾರಿ ಹುದ್ದೆಗಳು ಅಥವಾ ತಿಂಗಳಿಗೆ ಕನಿಷ್ಠ 15 ಸಾವಿರ ಸಂಪಾದನೆ ಮಾಡುವವರು ಇರಬೇಕು. ಅಥವಾ ಸಾಲ ಪಡೆಯುವ ಅಭ್ಯರ್ಥಿ ಅಥವಾ ಮನೆ ಅಥವಾ ಉತ್ತರ ಸ್ವಯಂ ವ್ಯಾಪಾರ ಮಾಡುತ್ತಿರಬೇಕಾಗುತ್ತದೆ.
  • ಸಾಲ ಪಡೆಯಲು ಬಯಸುವ ಅಭ್ಯರ್ಥಿಯು ವಯಸ್ಸು ಕನಿಷ್ಠ 21 ವರ್ಷದಿಂದ ಗರಿಷ್ಠ 50 ವರ್ಷದ ಒಳಗೆ ಇರಬೇಕು.

 

Canara Bank personal loan
Canara Bank personal loan

 

ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು

  • ಅರ್ಜಿದಾರರ ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ ವಿವರ 
  • ಉದ್ಯೋಗ ಪ್ರಮಾಣ ಪತ್ರ 
  • ಸ್ಯಾಲರಿ ಸ್ಲಿಪ್ 
  • ಆದಾಯದ ಮೂಲ ದಾಖಲಾತಿಗಳು ಮೂರರಿಂದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಮೊಬೈಲ್ ನಂಬರ್ 
  • ಇತರ ಅಗತ್ಯ ದಾಖಲೆಗಳು 

 

( Canara Bank personal loan ) ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ.?

ನೀವು ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಯಾಚಿಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅಥವಾ ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಈ ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ನಾವು ಈ ಕೆಳಗೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಸಹ ಅರ್ಜಿ ಸಲ್ಲಿಸಬಹುದಾಗಿದೆ.

 

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ.

ವಿಶೇಷ ಸೂಚನೆ :- ಸ್ನೇಹಿತರೆ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳಲು ನೀವು ಬಯಸುತ್ತಿದ್ದರೆ ಮೊದಲು ಕೆನರಾ ಬ್ಯಾಂಕ್ ಸಂಸ್ಥೆ ನೀಡಿರುವ ನಿಯಮಗಳು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಂಡು ಮತ್ತು ನಿಮಗೆ ಒಪ್ಪಿಗೆ ಆದರೆ ಮಾತ್ರ ಈ ಒಂದು ಸಂಸ್ಥೆ ಸಾಲ ನೀಡುತ್ತದೆ. ಹಾಗೂ ಈ ಸಂಸ್ಥೆಯಲ್ಲಿ ಯಾವುದೇ ರೀತಿ ತೊಂದರೆ ಉಂಟಾದರೆ ಅಥವಾ ಆರ್ಥಿಕ ನಷ್ಟ ಉಂಟಾದರೆ ನಮ್ಮ ಸುದ್ದಿ ಮಾಧ್ಯಮಕ್ಕೆ ಹಾಗೂ ನಮ್ಮ ವರದಿಗಾರರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಹಾಗಾಗಿ ಜನರ ಬ್ಯಾಂಕ್ ಸಂಸ್ಥೆ ನೋಡುತ್ತಿರುವ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಫಾಲೋ ಮಾಡಿ ಸಾಲಕ್ಕೆ ಅರ್ಜಿ ಸಲ್ಲಿಸಿ..

 

Leave a Comment