Gold price : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ..! ಬಂಗಾರ ಖರೀದಿ ಮಾಡಲು ಇದೆ ಬೆಸ್ಟ್ ಟೈಮ್.
Gold price :- ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಬಯಸುವ ವಿಷಯವೆಂದರೆ ಸ್ನೇಹಿತರೆ ಚಿನ್ನ ಖರೀದಿ ಮಾಡುವವರಿಗೆ ಚಿನ್ನದ ಬೆಲೆಯಲ್ಲಿ ಭಾರಿ ಕುಚಿತ ಕಂಡಿದ್ದು ಚಿನ್ನವನ್ನು ಖರೀದಿ ಮಾಡಲು ಇದೇ ಬೆಸ್ಟ್ ಟೈಮ್ ಆಗಿದೆ ಎಂದು ಹೇಳಬಹುದು. ಯಾರಾದರೂ ಚಿನ್ನ ಕರೀದಿ ಮಾಡಬೇಕು ಅನ್ಕೊಂಡಿದ್ರೆ ಹಿಂದೆ ಹೋಗಿ ಚಿನ್ನ ಖರೀದಿ ಮಾಡಿ, ಕಡಿಮೆ ಹಣಕ್ಕೆ ಚಿನ್ನ ಖರೀದಿ ಮಾಡಬಹುದಾಗಿದೆ. ಇವತ್ತಿನ ಚಿನ್ನದ ಬೆಲೆಯಲ್ಲಿ ಎಷ್ಟು ಕಡಿಮೆ ಕಂಡಿದೆ ಎಂಬ ಮಾಹಿತಿ ಈ ಲೇಖನದಲ್ಲಿ ನೋಡೋಣ ಬನ್ನಿ.
ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಪ್ರಾರಂಭ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಧಾಖಲೆಗಳು ಕಡ್ಡಾಯವಾಗಿ ಇರಬೇಕು.
ಬಂಗಾರ ಪ್ರಿಯರಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ ಏಕೆಂದರೆ ಕಳೆದ ಕೆಲವು ಜನಗಳಿಂದ ತೀವ್ರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು. ಆದರೆ ಇದೀಗ ದಿಡೀರ್ ಹಳ್ಳಿಕೆ ಕಂಡಿದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಇಳಕೆ ಕೊಂಡಿದ್ದು ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಇದೀಗ ಮದುವೆ ಸೀಸನ್ ಪ್ರಾರಂಭವಾಗವ ಸಮಯ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ.ಇತ್ತೀಚಿಗೆ ಬಂಗಾರದ ಬೆಲೆ ಭಾರಿ ಏರಿಕೆಯೊಂದಿಗೆ ದಾಖಲೆ ಬರೆದಿತ್ತು 2025ರ ರಲ್ಲಿ ಕಳೆದ ಒಂದುವರೆ ತಿಂಗಳಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 10000 ಹೆಚ್ಚಾಗಿದೆ.
Gold price ಚಿನ್ನದ ಬೆಲೆಯಲ್ಲಿ ಏರಳಿತ.
ಗೆಳೆಯರೇ ಪ್ರೇಮಿಗಳ ದಿನ ಫೆಬ್ರವರಿ 14ರಂದು ಸಹ ಬೆಂಗಳೂರಿನಲ್ಲಿ ಶುದ್ಧ ಚಿನ್ನದ ಬೆಲೆ 10 ಗ್ರಾಂ ಗೆ 110 ಏರಿಕೆಯಾಗಿ 87,160 ರೂಪಾಯಿ ತಲುಪಿತ್ತು. ಆಭರಣ ಚೆನ್ನ (22 ಕ್ಯಾರೆಟ್) ಬೆಲೆ 100 ರೂಪಾಯಿ ಏರಿಕೆಯಾಗಿದ್ದು. 79,900 ರೂಪಾಯಿ ತಪ್ಪಿತ್ತು. ಆದರೆ ಇಂದು ರವಿವಾರ ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ ಕಂಡಿದೆ.
ಇಂದು ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಪ್ರಸ್ತುತ ಬೆಲೆ ಪ್ರತಿ 10 ಗ್ರಾಂ ಗೆ 1000 ರೂಪಾಯಿ ಇಳಿಕೆ 78,900 ಕ್ಕೆ ತಲುಪಿದ್ದು. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾo ge 1090 ರೂಪಾಯಿಗಳಿಗೆ. 86,070 ರೂಪಾಯಿಗೆ ತಲುಪಿದೆ ದೆಹಲಿಯಲ್ಲಿ ಸಹ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ ಇಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಗಳು ಕ್ರಮವಾಗಿ 10 ಗ್ರಾಮದ 79,050 ದಿಂದ 86, 220ಕ್ಕೆ ವಹಿವಾಟು ನಡೆದಿದೆ..
ಸ್ನೇಹಿತರೆ ಇದೆ ರೀತಿಯ ಹೊಸ ಹೊಸ ವಿಷಯ ಗಳನ್ನು ತಿಳಿದುಕೊಳ್ಳಲು ಹಾಗೂ ಸರ್ಕಾರಿ ಕೆಲಸಗಳ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಪ್ಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಿಯೋನ್ ಆಗಿ ದಿನ ನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದು ಕೊಳ್ಳಿ..
1 thought on “Gold price : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ..! ಬಂಗಾರ ಖರೀದಿ ಮಾಡಲು ಇದೆ ಬೆಸ್ಟ್ ಟೈಮ್”