Gold price today : ಚಿನ್ನದ ಬೆಲೆಯನ್ನು ಸತತ ಇಳಕೆ..! ಚಿನ್ನು ಖರೀದಿ ಮಾಡುವ ಕೆಲವು ಜನರಿಗೆ ಈ ಮಾಹಿತಿ ಗೊತ್ತಿಲ್ಲ..!

Gold price today : ಚಿನ್ನದ ಬೆಲೆಯನ್ನು ಸತತ ಇಳಕೆ..! ಚಿನ್ನು ಕರಗಿಸುವ ಕೆಲವು ಜನರಿಗೆ ಈ ಮಾಹಿತಿ ಗೊತ್ತಿಲ್ಲ..!

Gold price today :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮುಖಾಂತರ ಕನ್ನಡದಲ್ಲಿ ತಿಳಿಸಲು ಬಯಸುವ ವಿಷಯವೆಂದರೆ ಚಿನ್ನದ ದರ ಹೇಳಿಕೆ ಮಾರುಕಟ್ಟೆಯ ಪ್ರಸ್ತುತ ಚಿನ್ನದ ದರ ಹಾಗೂ ಖರೀದಿ ಮಾಡುವಾಗ ಪರಿಗಣಿಸಬೇಕಾದ ಅಂಶಗಳು ನಾವು ನಿಮಗೆ ಈ ಲೇಖನದ ಮುಖಾಂತರ ತಿಳಿಸಿಕೊಡುತ್ತೇವೆ. ಹಾಗೂ ಇಂದಿನ ಕೆಲವು ನಗರಗಳಲ್ಲಿನ ಚಿನ್ನದ ಬೆಲೆಯನ್ನು ನಾವು ನಿಮಗೆ ಅರ್ಥ ಮಾಡಿಸುತ್ತೇವೆ ಆದ ಕಾರಣ ನೀವು ತಪ್ಪದೆ ಈ ಲೇಖನವನ್ನು ಕೊನೆಯವರೆಗೂ ವೀಕ್ಷಿಸಿ.

ಸ್ನೇಹಿತರೆ ಚಿನ್ನವು ಭಾರತದ ಸಾಂಸ್ಕೃತಿಕ ಆರ್ಥಿಕ ಮತ್ತು ಧಾರ್ಮಿಕ ಜೀವನದ ಪ್ರಮುಖ ಅಂಶವಾಗಿದೆ ಮದುವೆಗಳು ಹಬ್ಬಗಳು ಮತ್ತು ವಿಶೇಷ ದಿನದಲ್ಲಿ ನಿನ್ನ ಖರೀದಿ ಮಾಡುವ ಒಂದು ಪರಂಪರೆಯಾಗಿದೆ. ಪ್ರಸ್ತುತ ಮಾಘ ಮಾಸದ ಸಂದರ್ಭಗಳಲ್ಲಿ ವಿವಾಹಗಳು ಪೂಜೆ ಮತ್ತು ಇತರ ಶುಭ ಕಾರ್ಯಕ್ರಮಗಳೊಂದಿಗೆ ಚಿನ್ನದ ಬೇಡಿಕೆ ಹೆಚ್ಚಾಗಿರುತ್ತದೆ ಆದರೆ ಗ್ರಾಹಕರು ಚೆನ್ನವನ್ನು ದೊಡ್ಡ ಶೋರೂಮ್ ಅಥವಾ ಸಣ್ಣ ಅಂಗಡಿಗಳಲ್ಲಿ ಖರೀದಿಸಬೇಕೆಂಬುದರ ಬಗ್ಗೆ ಭ್ರಮೆಯಲ್ಲಿ ಇರುತ್ತಾರೆ ಹಾಗಾದರೆ ಎಲ್ಲಿ ಚಿನ್ನ ಕರೀದಿ ಮಾಡಬೇಕು ಚಿನ್ನ ಖರೀದಿ ಮಾಡುವ ಸಂದರ್ಭದಲ್ಲಿ ಯಾವ್ಯಾವ ಅಂಶಗಳು ಪರಿಗಣಿಸಬೇಕು ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

 

ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದವರಿಗೆ 10 ಲಕ್ಷದವರೆಗೂ ಸಾಲ ಸೌಲಭ್ಯ..! ಈ ಧಾಖಲೆಗಳನ್ನು ನೀಡಿ ವೈಯಕ್ತಿಕ ಸಲ ಪಡೆಯಿರಿ..

 

WhatsApp Group Join Now
Telegram Group Join Now       

( Gold price today ) ಚಿನ್ನ ಕರೀದಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು ಇಂತಿವೆ.

ಸ್ನೇಹಿತರೆ ಚಿನ್ನದ ಗುಣಮಟ್ಟವನ್ನುಖ ಚಿತಪಡಿಸಿಕೊಳ್ಳಲು ಅದು BIS (BUREA OF INDIA STANDARDS) ಹಾಲ್ ಮಾರ್ಕ್ ಒಂದಿದೆ ಎಂದು ನೋಡಿಕೊಳ್ಳಬೇಕು.916KDM ಅಥವಾ 750KDM ಶುದ್ಧತೆ ಇದೆಯೆಂದು ಖಚಿತಪಡಿಸಿಕೊಳ್ಳಿ ಇದು ತುಂಬಾ ಅನುಕೂಲವಾಗುತ್ತದೆ.

 

Gold price today ನಿರ್ದಿಷ್ಟ ದರ ಮತ್ತು ಶುಲ್ಕಗಳು.

10 ಗ್ರಾಂ (99.9% ಶುದ್ಧತೆ) ಚಿನ್ನದ ದರ ವು #88,200 ಇದ್ದು ಆವರಣ ಚಿನ್ನದ ದರ ( 99.5% ಶುದ್ಧತೆ ) 87,800 ರೂಪಾಯಿ ಆಗಿದೆ.
ಬೆಳೆಯ ದರ ಒಂದು ಕೆಜಿಗೆ 98,200 ರೂಪಾಯಿ ಆಗಿದ್ದು 1,800 ಇಳಿಕೆ ಕಂಡಿದೆ.
ವಿವಿಧ ಅಂಗಡಿಗಳು ಆಭರಣ ತಯಾರಿಕೆ ವೆಚ್ಚ ಮತ್ತು GST ಭಿನ್ನವಾಗಿ ಬೀಸುತ್ತದೆ ಆದ್ದರಿಂದ ದರ ಹೋಲಿಕೆ ಮಾಡಿ ಖರೀದಿ ಮಾಡುವುದು ಚೆನ್ನಾಗಿರುತ್ತದೆ.

ಮರು ಮಾರಾಟದ ಮೌಲ್ಯ.

ಚಿನ್ನ ಖರೀದಿ ಮಾಡುವ ಮೊದಲು ಅದರ ಮರು ಮಾರಾಟ ಬೆಲೆ ಹೇಗಿರುತ್ತದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಕೆಲವೊಮ್ಮೆ ಮರು ಮಾರಾಟದಲ್ಲಿ ಕಡಿಮೆಯಾಗಿ ನೀಡಬಹುದು ಆದರೆ ಸಣ್ಣ ಅಂಗಡಿಗಳು ಹೆಚ್ಚು ಅನುಕೂಲಗಳ ದರ ನೀಡುತ್ತದೆ ಎಂದು ನೋಡಬಹುದಾಗಿದೆ.

WhatsApp Group Join Now
Telegram Group Join Now       

Gold price today ಇಂದಿನ ಮಾರುಕಟ್ಟೆಯಲ್ಲಿನ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ.

ಸ್ನೇಹಿತರೆ ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತದೆ ಆದರೆ ಫೆಬ್ರವರಿ 13 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದಿದೆ ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ ಆವರಣ ಪ್ರಿಯರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ ಚಿನ್ನದ ಬೆಲೆ ಇದೀಗ ಮತ್ತೆ ಹೇಳಿಕೆ ಕಂಡಿದ್ದು ಅದೇ ರೀತಿಯಾಗಿ ಇಂದು ಸಹ ಚಿನ್ನದ ಬೆಲೆಯಲ್ಲಿ ಇಳಿಕೆ ನೋಡಬಹುದು.

 

Gold price today
Gold price today

 

 

ಬೆಂಗಳೂರಿನಲ್ಲಿ ಚಿನ್ನದ ಮತ್ತು ಬೆಳೆಯ ಬೆಲೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 7,941 ಆಗಿದ್ದು 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂ ಗೆ 8,663 ರೂಪಾಯಿ ಆಗಿದೆ ಇನ್ನು ಬೆಳ್ಳಿಯ ಬೆಲೆ ಸಹ ಏರಿಕೆಯಾಗಿದ್ದು ಬರೋಬ್ಬರಿ 1,200 ರೂಪಾಯಿ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆ 1,00,400 ತಲುಪಿ ನಿಂತಿದೆ

ಚಿನ್ನದ ದರ ಕುಸಿತ (Gold price today)
ಚಿನ್ನದ ದರವು ಪ್ರಮುಖ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದು ದೆಹಲಿಯ ಚಿ ಪೇಟೆಯಲ್ಲಿ 10 ಗ್ರಾಂ ( 99,9% ಶುದ್ಧತೆ ) ಇರುವ ಚಿನ್ನದ ಬೆಲೆ 1,200 ಇಳಿಕೆ ಕಂಡಿದೆ. ಅಂದರೆ 88,200 ರೂಪಾಯಿ ಆಗಿದೆ ತಯಾರಕರಿಗೆ ಅನುಗುಣವಾಗುವುದಂತೆ ಚಿನ್ನದ ದರ ಶೇಕಡ 99.5 ಪರಿಶುದ್ಧತೆ ಇರುವ ಚಿನ್ನ 87800 ಕ್ಕೆ ಇಳಿಯುವಂತೆ ಮಾಡಲಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಸ್ನೇಹಿತರೆ ಇದೇ ರೀತಿಯ ಹೆಚ್ಚಿನ ಸುದ್ದಿ ಮಾಹಿತಿಗಳಿಗಾಗಿ ಹಾಗೂ ದೇಹವನ್ನು ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಕಂಡುಕೊಳ್ಳಲು ನಮ್ಮ ವಾಟ್ಸಪ್ ಅಥವಾ ಟೆಲಿಗ್ರಾಂ ಗ್ರೂಪುಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ..

Leave a Comment