Google pay personal loan : ಗೂಗಲ್ ಪ್ಲೇಯಿಂದ 50,000 ದಿಂದ 2 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ.

Google pay personal loan :- ಎಲ್ಲರಿಗೂ ನಮಸ್ಕಾರ ಗೆಳೆಯರೇ ಈ ಒಂದು ಬರವಣಿಗೆ ಮೂಲಕ ನಿಮ್ಮೆಲ್ಲರಿಗೂ ತಿಳಿಸುವುದೇನೆಂದರೆ, ಎಲ್ಲರಿಗೂ ಕೂಡ ದುಡ್ಡಿನ ಅವಶ್ಯಕತೆ ಇರುವುದು ಸಹಜವಾಗಿದೆ. ಹಾಗಾಗಿ ತಕ್ಷಣವೇ ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಗೂಗಲ್ ಪ್ಲೇ ಆಪ್ ನಲ್ಲಿ ನಿಮಗೆ ಪರ್ಸನಲ್ 50,000 ದಿಂದ 2, ವರೆಗೂ ನಿಮ್ಮ ಪರ್ಸನಲ್ ಲೋನನ್ನು ಪಡೆಯಬಹುದಾಗಿದೆ. ಹಾಗಾಗಿ ನೀವು ಸಾಲವನ್ನು ಹೇಗೆ ಪಡೆಯಬೇಕು. ಯಾವ ಯಾವ ದಾಖಲೆಗಳು ಬೇಕು ಅನ್ನುವುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಆದ್ದರಿಂದ ನೀವು ಈ ಲೇಖನವನ್ನು ಸಂಪೂರ್ಣವಾಗಿ ಒಯ್ದಾಗ ಮಾತ್ರ ಅರ್ಥವಾಗುತ್ತದೆ ಹಾಗಾಗಿ ಇದನ್ನು ಸಂಪೂರ್ಣವಾಗಿ ಓದಿ.

 

ಗೆಳೆಯರೇ ನಿಮಗೆ ಏನಾದರೂ ವ್ಯಕ್ತಿ ಸಾಲ ಬೇಕಾದರೆ ನೀವು ಯಾವುದಾದರೂ ಬ್ಯಾಂಕಿಗೆ ಹೋದರೆ ಅಲ್ಲಿ ಕೆಲವು ದಾಖಲೆಗಳನ್ನು ಕೇಳುತ್ತಾರೆ ಆದರೆ ಅದನ್ನು ದಾಖಲೆಗಳನ್ನು ಕೊಡುವ ಸಾಮರ್ಥ್ಯ ನಿಮ್ಮ ಬಳಿ ಕೂಡ ಇರುವುದಿಲ್ಲ ಹಾಗಾಗಿ ಗೂಗಲ್ ಪ್ಲೇ ಮೂಲಕ ನೀವು ಹಣವನ್ನು ಪಡೆಯಬಹುದಾಗಿದೆ. ಬ್ಯಾಂಕಿಗೆ ಹೋದರೆ ನಿಮ್ಮ ಸಮಯ ಕೂಡ ವ್ಯರ್ಥವಾಗುತ್ತಿದೆ ಹಾಗಾಗಿ ಕೇವಲ ಎರಡು ನಿಮಿಷಗಳಲ್ಲಿ ನಿಮಗೆ ವೈಯಕ್ತಿಕ ಸಾಲವನ್ನು ಗೂಗಲ್ ಪ್ಲೇ ಮೂಲಕ ಪಡೆಯಬಹುದಾಗಿದೆ. ನಿಮ್ಮ ಸಿವಿಲ್ ಸ್ಕೋರನ್ನ ನೋಡಿ ನಿಮಗೆ ಸಾಲವನ್ನು ಕೊಡುತ್ತಾರೆ. ದಿನನಿತ್ಯ ನೀವು ಮನೆಯಲ್ಲಿ ಕುಳಿತುಕೊಂಡು 8 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ. ಗೂಗಲ್ ಪ್ಲೇ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವ ಯಾವ ದಾಖಲೆಗಳು ಬೇಕೆಂಬುದು ಕೆಳಕಂಡಗಳಲ್ಲಿ ಇದೆ.

 

( Google pay personal loan )ಗೂಗಲ್ ಪ್ಲೇನ ಪರ್ಸನಲ್ ಲೋನ್ ವಿವರ

ಗೆಳೆಯರೇ ನಿಮಗೆ ಅವಶ್ಯಕತೆ ಅಥವಾ ಯಾವುದಾದರೂ ಹಣದ ಸಂದರ್ಭದಲ್ಲಿ ನೀವು ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪ್ಲೇ ಆಪ್ ಅನ್ನು ಬಳಸಿಕೊಂಡು 5 ಲಕ್ಷಗಳ ವರೆಗೂ ಪರ್ಸನಲ್ ಸಾಲವನ್ನು ಪಡೆದು ಕೊಳ್ಳಬಹುದು.

ಹೌದು ಗೆಳೆಯರೇ ತುಂಬಾ ಜನರಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಕೇಳ ಮಾಡಿಕೊಳ್ಳಲು ಹಣವನ್ನು ಟ್ರಾನ್ಸ್ಫರ್ ಮಾಡಲು ಮಾತ್ರ ಬಳಸಿಕೊಳ್ಳುತ್ತಾರೆ. ಅಲ್ಲಿ ವೈಯಕ್ತಿಕ ಸಾಲ ದೊರೆಯುತ್ತದೆ ಎಂಬುದು ಕೆಲವರಿಗೆ ಮಾತ್ರ ಗೊತ್ತು. ಮತ್ತು ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಗೂಗಲ್ ಪೇ ಬಳಸುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಾರೆ.

WhatsApp Group Join Now
Telegram Group Join Now       

 

ಗೂಗಲ್ ಪೇ ನಾ ಮೂಲಕ ನೀವು ವೈಯಕ್ತಿಕ ಸಾಲವನ್ನು ಬಯಸುತ್ತಿದ್ದೀರಿ ಅಂದ್ರೆ ನೀವು ಒಂದು ಆಪ್ ಮುಖಾಂತರ ಗರಿಷ್ಠ 5 ಲಕ್ಷ ರೂಪಾಯಿಗಳನ್ನು ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು. 11 ಪರ್ಸೆಂಟ್ ನಿಂದ 25% ನ ವರೆಗೂ ಕೂಡ ನಿಗದಿ ಮಾಡಲಾಗುತ್ತೆ. ಮತ್ತು ಒಂದರ  ಮೇಲೊಂದು ಬಡ್ಡಿದರವು ಸಾಲವನ್ನು ಬೇಕಾಗಿರುವ ವ್ಯಕ್ತಿಯ ಸಿವಿಲ್ ಸ್ಕೋರ್ ಗಳನ್ನು ನೋಡಿ ಪರಿಗಣಿಸಲಾಗುತ್ತದೆ. ಆತ ಎಷ್ಟು ಸಂಪಾದನೆ ಮಾಡುತ್ತಿದ್ದಾನೆ ಎನ್ನುವ ರೀತಿಯಲ್ಲಿ ಅವರಿಗೆ ಸಾಲವನ್ನು ದೊರಕಿಸಿಕೊಡಲಾಗುತ್ತದೆ.

 

(Google pay personal loan) ಅಪ್ಲಿಕೇಶನ್ ಹಾಕಲು ಬೇಕಾಗುವ ಆಧಾರಗಳು

  • ಅರ್ಜಿ ಹಾಕುವವರ ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಸಿವಿಲ್ ಸ್ಕೋರ್ ದಾಖಲೆಗಳ ವಿವರ 
  • ಮೊಬೈಲ್ ಸಂಖ್ಯೆ 
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 

 

WhatsApp Group Join Now
Telegram Group Join Now       
Google pay personal loan
Google pay personal loan

 

( Google pay personal loan )ಅರ್ಜಿಯನ್ನು ಸಲ್ಲಿಸುವುದು ಹೇಗೆ?

  • ಗೆಳೆಯರೇ ಮೊದಲು ನೀವು ಗೂಗಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು
  • ನಂತರದಲ್ಲಿ ಗೂಗಲ್ ಪೇ ಆಪ್ ಗೆ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಿಕೊಳ್ಳಿ.
  • ಅಂತರದಲ್ಲಿ ಮೇಲೆ ಸರ್ಚ್ ಬಾರ್ ನಲ್ಲಿ ಲೋನ್ ಎಂದು ಬರೆದು ಸರ್ಚ್ ಮಾಡಿ
  • ಅದಾದ ನಂತರ ಅಲ್ಲಿ ನಿಮಗೆ ವಿವಿಧವಾದ ಸಾಲದ ಮಾಹಿತಿಗಳು ಹಾಗೂ ವಿವಿಧವಾದ ಸಾಲಗಳ ವಿವರಗಳು ಕಾಣಿಸುತ್ತವೆ ಅದರಲ್ಲಿ ನೀವು ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಬೇಕು.
  • ಅನಂತರದಲ್ಲಿ ನಿಮಗೆ ಎಷ್ಟು ಹಣ ಬೇಕಾಗಿದೆ ಎಂಬುದನ್ನು
  • ಕನಿಷ್ಠ ವೆಂದರೆ 10,000 ದಿಂದ ಗರಿಷ್ಠವೆಂದರೆ ಒಂದು ಲಕ್ಷ ರೂಪಾಯಿವರೆಗೆ ನೀವು ಪರ್ಸನಲ್ ಮೊತ್ತವನ್ನು ಸೆಲೆಕ್ಟ್ ಮಾಡಿಕೊಳ್ಳುವುದು.
  • ನಂತರದಲ್ಲಿ ಕಾಣುವ ಕಂಟಿನ್ಯೂ ಬಟನ್ ಮೇಲೆ ಬತ್ತಿದ ನಂತರ ನಿಮ್ಮ ಹೆಸರು ಹಾಗೂ ನಿಮ್ಮ ವಿಳಾಸ ಮತ್ತು ನಿಮಗೆ ಬೇಕಾಗಿರುವ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಲು ಕೇಳುತ್ತಿದೆ ಅಲ್ಲಿ ಅದನ್ನು ನೀವು ಅಪ್ಲೋಡ್ ಮಾಡಬೇಕು.
  • ನಂತರ ಅವರು ನೀಡಿರುವ ನಿಯಮಗಳನ್ನು ಮತ್ತು ಷರತ್ತುಗಳನ್ನು ನೀವು ಒಪ್ಪಿಗೆ ಮಾಡಬೇಕು ನಂತರ ಅದರ ಮೇಲೆ ಒತ್ತಿ ಮುಂದೆ ಹೋಗಬೇಕು.
  • ಅನಂತರದಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ವಿಡಿಯೋ ekyc ಮೂಲಕವಾಗಿ ವೆರಿಫೈಯನ್ನು ಮಾಡಲು ಮಾಡಲಾಗುತ್ತದೆ.
  • ನಂತರದಲ್ಲಿ ಇದುವರೆಗೂ ನೀವು ನೀಡಿರುವ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ನಿಮಗೆ 24 ಗಂಟೆಗಳ ಒಳಗಡೆ ಪರ್ಸನಲ್ ಲೋನ್ ಸಾಲ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ.

 

( Google pay personal loan )ವಿಶೇಷವಾದ ಸೂಚನೆಯನ್ನು ಗಮನಿಸಿ

ಗೆಳೆಯರೇ ಎಲ್ಲರಿಗೂ ಗೂಗಲ್ ಪೇ ಆಪ್ ನ ಮೂಲಕವಾಗಿ ಸಾಲ ಪಡೆದುಕೊಳ್ಳುವುದು ನೀವು ಬಯಸುತ್ತಿದ್ದರೆ ಮೊದಲು ಗೂಗಲ್ ಪ್ಲೇ ಅಪ್ಲಿಕೇಶನ್ ಅನ್ನು ನೀಡಿರುವಂತಹ ನಿಯಮಗಳನ್ನು ಮತ್ತು ಸರತಿಗಳನ್ನು ತುಂಬಾ ಸೂಕ್ಷ್ಮವಾಗಿ ಓದಿಕೊಂಡು ನಂತರ ಎಲ್ಲಾ ನಿಯಮಗಳಿಗೆ ಮತ್ತು ಷರತ್ತುಗಳಿಗೆ ನಿಮ್ಮ ಒಪ್ಪಿಗೆ ಆದರೆ ಮಾತ್ರ ಸಾಲವನ್ನು ತೆಗೆದುಕೊಳ್ಳಿ ಏಕೆಂದರೆ ಇದರಲ್ಲಿ ನಿಮಗೆ ಯಾವುದೇ ರೀತಿಯ ಆರ್ಥಿಕವಾದ ನಷ್ಟ ಅಥವಾ ಇತರ ಯಾವುದೇ ನಷ್ಟ ಉಂಟಾದಲ್ಲಿ ನಮ್ಮ ಸುದ್ದಿ ಮಾಧ್ಯಮಕ್ಕೆ ಹಾಗೂ ಲೇಖನದ ಪ್ರಕಟಣೆ ಮಾಡಿದ ವರದಿಗಾರರಿಗೆ ಯಾವುದೇ ಸಂಬಂಧವಾಗಲಿ ಇರುವುದಿಲ್ಲ ಹಾಗಾಗಿ ಸಾಲ ಪಡೆದುಕೊಳ್ಳುವ ಮನ್ನವಾಗಿ ಎಲ್ಲಾ ನಿಯಮಗಳಿಗೆ ಮತ್ತು ಷರತ್ತುಗಳಿಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ.

1 thought on “Google pay personal loan : ಗೂಗಲ್ ಪ್ಲೇಯಿಂದ 50,000 ದಿಂದ 2 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ.”

Leave a Comment